ಗ್ರಂಥಾಲಯ


ಕುರಿತು

  • ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ಗ್ರಂಥಾಲಯವು ೨೦೧೬ರಲ್ಲಿ ಪ್ರಾರಂಭವಾಯಿತು
  • ಗ್ರಂಥಾಲಯದ ವೇಳೆ ಸೋಮವಾರದಿಂದ ಶುಕ್ರವಾರದ ವರೆಗೆ ಕಛೇರಿದಿನಗಳಲ್ಲಿ ತೆರೆದಿರುತ್ತದೆ.
  • ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ಗ್ರಂಥಾಲಯದಲ್ಲಿ ಶಾಸ್ತ್ರೀಯ ಕನ್ನಡಕ್ಕೆ ಸಂಬಂಧಪಟ್ಟ ಪುಸ್ತಕಗಳು ಲಭ್ಯವಿದೆ. ಅದರಲ್ಲಿ ಖರೀದಿಸಿದ ಪುಸ್ತಕಗಳು ಹಾಗೂ ದಾನಿಗಳಿಂದ ಕೊಡುಗೆಯಾಗಿ ಬಂದ ಪುಸ್ತಕಗಳು ಲಭ್ಯವಿದೆ.
  • ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದಲ್ಲಿ ಪತ್ರಗಾರ (ಹಸ್ತಪ್ರತಿ)ಗಳಂತಹ ಹಳೇಯ ಪುಸ್ತಕಗಳು ಸಹ ಲಭ್ಯವಿದೆ.
  • ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದಲ್ಲಿ ಖರೀದಿಸಿದ ಎಲ್ಲಾ ಪುಸ್ತಕಗಳನ್ನು ಯಾಂತ್ರೀಕೃತ ಮಾಡಲು ೨೬-ಜುಲೈ-೨೦೨೨ ವಿ.ಟಿ.ಎಲ್.ಎಸ್. ತಂತ್ರಾಂಶವನ್ನು ಬಳಸುತ್ತಿದೆವೆ.
  • ಯೋಜನಾ ನಿದೇ೵ಶಕರ ಅನುಮತಿಯಮೇರೆಗೆ ಗ್ರಂಥಾಲಯದ ಸಂದಶ೵ಕರಿಗೆ ಅನುಮತಿಯನ್ನು ನೀಡಲಾಗುತ್ತದೆ.

 

library.ciil.org