ಸಂಶೋಧನೆ


ಸಂಶೋಧನಾ ಯೋಜನೆಗಳು

ಈ ಸಂಶೋಧನಾ ಕೇಂದ್ರವು ಮೈಸೂರಿನ ಭಾರತೀಯ ಭಾಷೆಗಳ ಕೇಂದ್ರ ಸಂಸ್ಥೆಯು ಗುರುತಿಸಿರುವ ವಿವಿಧ ಯೋಜನೆಗಳು ಮತ್ತು ಚಟುವಟಿಕೆಗಳ ಮೇಲೆ ಕೆಲಸ ಮಾಡುತ್ತದೆ, ಇದರಲ್ಲಿ ಭಾಷೆಯ ಸಂಶೋಧನೆ, ದಾಖಲೀಕರಣ, ಪ್ರಸರಣ ಮತ್ತು ಬೋಧನೆ ಸೇರಿವೆ. ಈ ಕೇಂದ್ರವು ಭಾರತ ಮತ್ತು ವಿದೇಶಗಳ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿರುವ ವ್ಯಕ್ತಿಗಳು, ಸಂಸ್ಥೆಗಳು ಕೈಗೊಂಡ ಇಂತಹ ಕಾರ್ಯಗಳನ್ನು ಸಂಘಟಿಸುತ್ತದೆ ಮತ್ತು ಪ್ರಪಂಚದ ಇತರ ಶಾಸ್ತ್ರೀಯ ಭಾಷೆಗಳಲ್ಲಿನ ಅಧ್ಯಯನಗಳಿಗೆ ಸಂಪರ್ಕವನ್ನು ಒದಗಿಸುತ್ತದೆ. ಇಲ್ಲಿಯವರೆಗೆ ಕೇಂದ್ರವು ಏಳು ಸಂಶೋಧನಾ ಯೋಜನೆಗಳನ್ನು ಪೂರ್ಣಗೊಳಿಸಿ ಪ್ರಕಟಿಸಿದೆ.
 
 
 

ಪ್ರಸ್ತುತ 2022-23ನೆಯ ಸಾಲಿನಲ್ಲಿ ಪ್ರಗತಿಯಲ್ಲಿರುವ ಸಂಶೋಧನಾ ಯೋಜನೆಗಳು

ಕ್ರಮ ಸಂಖ್ಯೆ ಸೀನಿಯರ್/ ಅಸೋಸಿಯೇಟ್ ಫೆಲೋ ಹೆಸರು ಹಂಚಿಕೆಯಾಗಿರುವ ಯೋಜನೆ
1 ಡಾ. ಚಲಪತಿ ಆರ್.
ಸೀನಿಯರ್ ಫೆಲೋ
ಕನ್ನಡ ಪರಂಪರೆಯ ಚಿಂತನೆ: ಸಾಹಿತ್ಯಕ ಚರ್ಚೆ
2 ಡಾ. ಸಣ್ಣಪಾಪಯ್ಯ
ಸೀನಿಯರ್ ಫೆಲೋ
ಕನ್ನಡ ಹಸ್ತಪ್ರತಿಗಳ ಭಾಷಿಕ ಅಧ್ಯಯನ
3 ಡಾ. ಶಶಿಧರ ಸಿ. ಎ.
ಸೀನಿಯರ್ ಫೆಲೋ
ಶ್ರೀ ಧಮ೵ಸ್ಥಳ ಮಂಜುನಾಥೇಶ್ವರ ಧಮೋ೵ತ್ಥಾನ ಟ್ರಸ್ಟ್ ನಿಂದ ಸಂರಕ್ಷಿಸಲ್ಪಟ್ಟ ಮಂಡ್ಯ ಜಿಲ್ಲೆಯ ದೇವಾಲಯಗಳು
4 ಡಾ. ಅನ್ನಪೂಣ೵ ಎನ್. ಎಸ್.
ಸೀನಿಯರ್ ಫೆಲೋ
ಪ್ರಾಚೀನ ಕನ್ನಡ ಕಾವ್ಯಗಳಲ್ಲಿ ಅಚ್ಚಗನ್ನಡ ಪರಿಕಲ್ಪನೆ
5 ಡಾ. ಮಾಲಿನಿ ಎನ್. ಅಭ್ಯಂಕರ್
ಸೀನಿಯರ್ ಫೆಲೋ
ಮಹಾಭಾರತದಲ್ಲಿ ಸಾಮಾನ್ಯ ಮನುಷ್ಯನ ಚಿತ್ರಣ
6 ಡಾ. ಪವಿತ್ರ ಬಿ.
ಅಸೋಸಿಯೆಟ್ ಫೆಲೋ
ಛಂದೋಂಬುಧಿಯ ಪಾರಿಭಾಷಿಕ ಪದಕೋಶ
7 ಡಾ. ರವಿ ಎಂ.
ಅಸೋಸಿಯೆಟ್ ಫೆಲೋ
ಹಳಗನ್ನಡ ಪಠ್ಯಗಳಲ್ಲಿ ಯುದ್ಧ ಮತ್ತು ಜನತೆ
8 ಡಾ. ಸಣ್ಣಯ್ಯ ಜಿ. ಎಸ್.
ಅಸೋಸಿಯೆಟ್ ಫೆಲೋ
ಕನ್ನಡ ಜನಪದ ಮಹಾಕಾವ್ಯಗಳ ಸಾಂಸ್ಕೃತಿಕ ಚಹರೆ
9 ಡಾ. ಸಂತೋಷಿ ಸುಬ್ರಮಣ್ಯ
ಅಸೋಸಿಯೆಟ್ ಫೆಲೋ
ಯಕ್ಷಗಾನ ನಾಟ್ಯ ಪರಂಪರೆಯ ಶಾಸ್ತ್ರೀಯತೆ
10 ಡಾ. ರಕ್ಷಿತ್. ಅ. ಪ.
ಅಸೋಸಿಯೆಟ್ ಫೆಲೋ
ಶಾಸ್ತ್ರೀಯ ಕನ್ನಡ: ಪದರಚನೆ ಸ್ವರೂಪ
11 ಡಾ. ಮರಿಸ್ವಾಮಿ ಆರ್.
ಅಸೋಸಿಯೆಟ್ ಫೆಲೋ
ಸೋಲಿಗ ಕನ್ನಡ: ವಿವರಣಾತ್ಮಕ ದೇಸಿ ಪದಕೋಶ
12 ಡಾ. ರಾಧಾಮಣಿ ಎಂ. ಎ.
ಅಸೋಸಿಯೆಟ್ ಫೆಲೋ
ಗಿರಿಜಾಕಲ್ಯಾಣ ಕೃತಿಯ ಸಾಂಸ್ಕೃತಿಕ ಪದಕೋಶ
13 ಡಾ. ವಿಮಲ ಎಂ.
ಅಸೋಸಿಯೆಟ್ ಫೆಲೋ
ಜುಂಜಪ್ಪ ಮಹಾಕಾವ್ಯ: ಸಾಂಸ್ಕೃತಿಕ ಪದಕೋಶ
 
 

ಪೂಣ೵ಗೊಂಡಿರುವ ಸಂಶೋಧನಾ ಯೋಜನೆಗಳು

ಕ್ರ. ಸಂ. ವಿದ್ವಾಂಸರು/ ಸಂಶೋಧಕರು ಪೂಣ೵ಗೊಂಡಿರುವ ಸಂಶೋಧನಾ ಯೋಜನೆ
1 ಪ್ರೊ. ಆರ್ವಿಯಸ್ ಸುಂದರಂ ಉದಯಾದಿತ್ಯಾಲಂಕಾರ
2 ಪ್ರೊ. ವೆಂಕಟಾಚಲಶಾಸ್ತ್ರೀ ಮಹಾಕಾವ್ಯಲಕ್ಷಣಗಳು
3 ಡಾ. ಆರ್. ಚಲಪತಿ ಪ್ರಾಚೀನ ಕನ್ನಡ ಸಾಹಿತ್ಯದ ಸಮಗ್ರ ಸೂಚಿ-1
4 ಡಾ. ಸಣ್ಣಪಾಪಯ್ಯ ಕನ್ನಡ ಶಾಸನೋಕ್ತ ವ್ಯಕ್ತನಾಮಗಳು
5 ಡಾ. ಕೊಟ್ರಸ್ವಾಮಿ ಎ. ಎಂ. ಎಂ. ಲೋಕೋಪಕಾರಂ
ಒಂದು ಪರಾಮಶೆ೵
6 ಡಾ. ಮಲಿನಿ. ಎನ್. ಅಭ್ಯಂಕರ್ ವಡ್ಡಾರಾಧನೆ: ಸಾಂಸ್ಕೃತಿಕ ಪದಕೋಶ
7 ಡಾ. ಮರಿಸ್ವಾಮಿ ಆರ್. ಪ್ರಾಚೀನ ಕನ್ನಡ ಸಾಹಿತ್ಯಾಧ್ಯಯನದ ವಿವರಣಾತ್ಮಕ ಲೇಖನಸೂಚಿ